Software.Informer Virus Free Award
100% CLEAN Certified by Softpedia

This Kannada Astrology Software includes

 • ಜನ್ಮ ನಕ್ಷತ್ರ ಮತ್ತು ಸಹ-ನಕ್ಷತ್ರ ಗುಣಗಳ ಗಣನೆ
 • ದಶಾ ಮತ್ತು ಭುಕ್ತಿ(ಅಪಹಾರ) ಅವಧಿಗಳು
 • ಸುದರ್ಶನ ಚಕ್ರ ಪಟ್ಟಿ
 • ಗ್ರಹದ ಸ್ವಭಾವ ನಡತೆಯ ವಿಶ್ಲೇಷಣೆ
 • ಪಂಚಾಂಗ ಭವಿಷ್ಯ
 • ಭಾವ ಭವಿಷ್ಯ
 • ದಶಾ/ಅಪಹಾರ ಪರಿಣಾಮದ ಆಧಾರದ ಮೇಲಿನ ಭವಿಷ್ಯ
 • ಜಾತಕದಲ್ಲಿ ಗ್ರಹಗಳ ವಿಶೇಷ ಸಂಯೋಗ(ಯೋಗ)
 • ಉಚಿತ ಜಾತಕವನ್ನು ಕನ್ನಡದಲ್ಲಿ ಸಿದ್ಧಗೊಳಿಸಿ
 • ಅಯನಾಂಶ ಆಯ್ಕೆಗಳು
 • ಪಂಚಾಂಗ ಭವಿಷ್ಯ
 • ಭಾವ ಭವಿಷ್ಯ
 • ದಶಾ/ಅಪಹಾರ ಪರಿಣಾಮದ ಆಧಾರದ ಮೇಲಿನ ಭವಿಷ್ಯ
 • ಇಂಗ್ಲಿಷ್
 • ಹಿಂದಿ
 • ತಮಿಳ್
 • ತೆಲುಗು
 • ಕನ್ನಡ
 • ಮರಾಠಿ
 • ಮಲಯಾಳಂ
 • ಬಂಗಾಳಿ

View in English

ಲಕ್ಷಣಗಳು

ಉಚಿತ ಜಾತಕವನ್ನು ಕನ್ನಡದಲ್ಲಿ ಸಿದ್ಧಗೊಳಿಸಿ

ಈ ಉಚಿತ ಜ್ಯೋತಿಷ್ಯ ತಂತ್ರಾಂಶವು ಕನ್ನಡದಲ್ಲಿ ಲಭ್ಯವಿದೆ. ಇದು ಇಂಗ್ಲೀಷ, ಹಿಂದಿ, ಮರಾಠಿ, ತಮಿಳ, ಮಲಯಾಳಂ, ತೆಲಗು ಮತ್ತು ಬೆಂಗಾಲಿ ಭಾಷೆಗಳಲ್ಲೂ ಲಭ್ಯವಿದೆ. ಈ ಕನ್ನಡ ಉಚಿತ ಜ್ಯೋತಿಷ್ಯ ತಂತ್ರಾಂಶವನ್ನು ಈಗಲೇ ಡೌನ್ ಲೋಡ ಮಾಡಿಕೊಳ್ಳಿ

ಅಯನಾಂಶ ಆಯ್ಕೆಗಳು

ಈ ಕನ್ನಡ ಉಚಿತ ಜ್ಯೋತಿಷ್ಯ ತಂತ್ರಾಂಶದಲ್ಲಿ, ಚಿತ್ರ ಪಕ್ಷ ಅಯನಾಂಶ ಅಥವಾ ಲಾಹಿರಿ ಅಯನಾಂಶ, ರಾಮನ್ ಅಯನಾಂಶ, ಕೃಷ್ಣಮೂರ್ತಿ ಅಯನಾಂಶ ಮತ್ತು ತಿರುಕಂಠಂ ಅಯನಾಂಶ ಇತ್ಯಾದಿ ಅನೇಕ ಅಯನಾಂಶಗಳ ಆಯ್ಕೆಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ಪಂಚಾಂಗ ಭವಿಷ್ಯ

ಈ ಕನ್ನಡ ಉಚಿತ ಜ್ಯೋತಿಷ್ಯ ತಂತ್ರಾಂಶವು, ವಾರದಿನಗಳ ಆಧಾರದ ಮೇಲೆ, ಪಂಚಾಂಗ ಭವಿಷ್ಯವನ್ನು ಒಳಗೊಂಡಿದೆ. ಜನ್ಮ ನಕ್ಷತ್ರ ಭವಿಷ್ಯ, ತಿಥಿ ಅಂದರೆ ಚಂದ್ರದಿನದ ಆಧಾರದ ಮೇಲಿನ ಭವಿಷ್ಯ, ಕರ್ಣ ಮತ್ತು ನಿತ್ಯಯೋಗದ ಆಧಾರದ ಮೇಲಿನ ಭವಿಷ್ಯಗಳನ್ನೂ ಈ ತಂತ್ರಾಂಶ ಒಳಗೊಂಡಿದೆ.

ಭಾವ ಭವಿಷ್ಯ

ಈ ಕನ್ನಡ ಉಚಿತ ಜ್ಯೋತಿಷ್ಯ ತಂತ್ರಾಂಶವು, ನಿಮ ಸ್ವಭಾವ ಮತ್ತು ಜೀವನದ ಮೇಲೆ ಗ್ರಹಗಳು ಬೀರುವ ಪ್ರಭಾದ ಆಧಾರದ ಮೇಲೆ ವಿವರವಾದ ಭಾವ ಭವಿಷ್ಯವನ್ನು ನೀಡುತ್ತದೆ. ಈ ಕನ್ನಡ ಉಚಿತ ಜ್ಯೋತಿಷ್ಯ ತಂತ್ರಾಂಶವು, ಗ್ರಹಗಳ ಚಲನೆಗಳನ್ನು, ವ್ಯಕ್ತಿತ್ವ, ಶರೀರ ಬಂಧ, ಸ್ಥಾನಮಾನಗಳಿಗೆ, ವಿಶ್ಲೇಷಣೆ ಮಾಡುತ್ತದೆ.

ದಶಾ/ಅಪಹಾರ ಪರಿಣಾಮದ ಆಧಾರದ ಮೇಲಿನ ಭವಿಷ್ಯ

ಈ ಕನ್ನಡ ಉಚಿತ ಜ್ಯೋತಿಷ್ಯ ತಂತ್ರಾಂಶವು, ಸಮಕಾಲೀನ ದಶಾ ಮತ್ತು ಅಪಹಾರಗಳ ಪ್ರಭಾವಗಳ ಆಧಾರದ ಮೇಲೆ ಸಂಕ್ಷಿಪ್ತ ಭವಿಷ್ಯವನ್ನು ನೀಡುತ್ತದೆ.

ಜನ್ಮ ನಕ್ಷತ್ರ ಮತ್ತು ಸಹ-ನಕ್ಷತ್ರ ಗುಣಗಳ ಗಣನೆ

ಈ ಕನ್ನಡ ಉಚಿತ ಜ್ಯೋತಿಷ್ಯ ತಂತ್ರಾಂಶವು, ಜನ್ಮ ನಕ್ಷತ್ರ ಮತ್ತು ಸಹ-ನಕ್ಷತ್ರಗಳ ಗುಣಗಳ ಸಂಪೂರ್ಣ ಪಟ್ಟಿಯನ್ನು ನೀಡುತ್ತದೆ.

ಸುದರ್ಶನ ಚಕ್ರ ಪಟ್ಟಿ

ಸುದರ್ಶನ ಚಕ್ರ ಪಟ್ಟಿಯನ್ನು ಈ ಕನ್ನಡ ಉಚಿತ ಜ್ಯೋತಿಷ್ಯ ತಂತ್ರಾಂಶದಲ್ಲಿ ನೀಡಲಾಗಿದೆ

ವಿಂಶೋತ್ತರಿ ದಶಾ ಅವಧಿ

ವಿಂಶೋತ್ತರಿ ದಶಾ ಅವಧಿಯ ಸಂಕ್ಷಿಪ್ತ ಸಾರಾಂಶವನ್ನು ಈ ಕನ್ನಡ ಉಚಿತ ಜ್ಯೋತಿಷ್ಯ ತಂತ್ರಾಂಶದಲ್ಲಿ ಕೊಡಲಾಗಿದೆ

ದಶಾ ಮತ್ತು ಭುಕ್ತಿ(ಅಪಹಾರ) ಅವಧಿಗಳು

ದಶಾ ಮತ್ತು ಭುಕ್ತಿ(ಅಪಹಾರ) ಅವಧಿಯನ್ನು, ಪ್ರತ್ಯೇಕ ಭುಕ್ತಿಯ(ಅಪಹಾರ) ಆರಂಭ ಮತ್ತು ಅಂತ್ಯದ ಅವಧಿಯೊಂದಿಗೆ, ಪ್ರತಿ ದಶಾ ಅವಧಿಯಲ್ಲಿನ, ವಿವರಗಳನ್ನು ಈ ಕನ್ನಡ ಉಚಿತ ಜ್ಯೋತಿಷ್ಯ ತಂತ್ರಾಂಶದಲ್ಲಿ ಕೊಡಲಾಗಿದೆ

ಗ್ರಹದ ಸ್ವಭಾವ ನಡತೆಯ ವಿಶ್ಲೇಷಣೆ

ಗ್ರಹದ ಸ್ವಭಾವ ವಿಶ್ಲೇಷಣೆಯು, ಗ್ರಹದೇವತೆ, ಪ್ರತ್ಯೇಕ ಗ್ರಹದ ಭಾವ ದೇವತೆ, ಗ್ರಹ ಯೋಗ, ಗ್ರಹದಿಂದ ಗ್ರಹಕ್ಕೆ ನೋಟ, ಗ್ರಹದಿಂದ ಮನೆಗೆ ನೋಟ, ಅನುಕೂಲಕರ/ ಲಾಭದಾಯಕ ಗ್ರಹಗಳು, ಅನಾನುಕೂಲ/ ಹಾನಿಕಾರಕ ಗ್ರಹಗಳು ಮತ್ತು ಅವುಗಳ ಪ್ರಭಾವ, ಮೈತ್ರಿಪಟ್ಟಿ,(ನೈಸರ್ಗಿಕ ಮೈತ್ರಿ ಪಟ್ಟಿ- ತಾತ್ಕಾಲಿಕ ಮೈತ್ರಿಪಟ್ಟಿಯನ್ನೊಳಗೊಂಡು), ಐರ್ಮಡಿ ಮೈತ್ರಿಪಟ್ಟಿ, ಕುಜದೋಷ ಪರೀಕ್ಷೆ, ಮೌಧ್ಯಂ ದಹನ, ಗ್ರಹಯುದ್ಧ ಮತ್ತು ಗ್ರಹಾವಸ್ಥೆಗಳು ಇತ್ಯಾದಿಗಳನ್ನು ಈ ಕನ್ನಡ ಉಚಿತ ಜ್ಯೋತಿಷ್ಯ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಲಾಗಿದೆ.

ಜಾತಕದಲ್ಲಿ ಗ್ರಹಗಳ ವಿಶೇಷ ಸಂಯೋಗ(ಯೋಗ)

ಯೋಗಕ್ಕೆ ಪರಿಣಾಮ ಬೀರುವ ಪ್ರಮುಖ ಸಂಯೋಗಗಳನ್ನು ಜಾತಕದಲ್ಲಿ ಕಂಡುಹಿಡಿಯಲಾಗಿದೆ. ಈ ಕನ್ನಡ ಉಚಿತ ಜ್ಯೋತಿಷ್ಯ ತಂತ್ರಾಂಶವು, ಯೋಗವು ಹೊಂದುವ ಪರಿಣಾಮಗಳ ಬಗ್ಗೆ ಸಂಕ್ಷಿಪ್ತ ಟಿಪ್ಪಣಿಯನ್ನು ಕೊಡುತ್ತದೆ. ಯೋಗದಲ್ಲಿ ಪರಿಣಾಮ ಬೀರುವ ಸಂಯೋಗಗಳನ್ನು ಸಹಿತ ಸರಳ ಉಲ್ಲೇಖಕ್ಕಾಗಿ ಈ ಕನ್ನಡ ಉಚಿತ ಜ್ಯೋತಿಷ್ಯ ತಂತ್ರಾಂಶದಲ್ಲಿ ಕೊಡಲಾಗಿದೆ. ಈ ಕನ್ನಡ ಉಚಿತ ಜ್ಯೋತಿಷ್ಯ ತಂತ್ರಾಂಶವನ್ನು ಈಗಲೇ ಡೌನಲೋಡಮಾಡಿಕೊಳ್ಳಿ

View in Kannada

LifeSign Mini Features

Personalized horoscope reports with accurate predictions in Kannada

Where is your life heading to? Astro-Vision LifeSign Mini free Kannada astrology software will give you an overview about your life path which can guide your life to where you are destined for.

Giving you the report in 8 different languages

Astro-Vision LifeSign Mini software is available in eight different languages English, Hindi, Bengali, Telugu, Tamil, Marathi, Kannada and Malayalam.

Facility to choose between your preferred chart style

The special feature of four different formats of charts is giving you the opportunity to compare between the North Indian, South Indian, Bengali and Kerala chart styles and a good opportunity for astrology students.

You can easily enter the birth details

Maximum numbers of cities are included in free Kannada astrology software database and no need of entering latitude and longitude details. Used can add cities from their end as well.

You can choose your Ayanamsa

Astro-Vision LifeSign Mini free Kannada astrology software gives you four Ayanamsa options to choose from:

 • Chitra Paksha ayanamsa or Lahiri ayanamsa
 • Raman Ayanamsa
 • Thirukanitham Ayanamsa
 • Krishnamurthy (KP) Ayanamsa

Panchang prediction with details

Predictions based on Panchang is also included in Astro-Vision LifeSign Mini free Kannada astrology software.

 • Panchang predictions based on weekday
 • Predictions based on birth star
 • Predictions based on Thithi, i.e lunar day
 • Predictions based on Karana
 • Predictions based on Nithya Yoga

Accurate predictions about life and personality based on Bhava

Free Kannada astrology software comes with a detailed report on your first house which signifies your physical structure, personality, attitude and perspective.Other Bhava predictions are also included.

Details of Dasha and Apahara periods

An analysis on current Maha Das and Bhukti ( Apahara) is available in free Kannada astrology software along with start and end date of each Maha Dasha and Bhukti ( Apahara).

Brief summary on Vimshottari Dasha period is available

You can get a brief report on Vimshottari Dasa in Astro-Vision LifeSign Mini software.

Your birth star and its qualities.

Birth star and its features are included in this free Kannada astrology software.

Sudarsana chakra chart

Feature of Sudarshana Chakra gives you the Lagna, Moon and Sun chart together for the predictive purposes.

Planetary dispositions are accurately described

Detailed planetary report helps you to analyze the strength of your chart. This report includes:

 • Lords of houses
 • Bhava lord of each house
 • Planetary conjunction
 • Planet to planet aspects, planet to house aspects, beneficial planets & malefic planets and planets’ influences
 • Friendship charts including permanent (Naisargika) friendship chart, temporary (Tatkalika) friendship chart & Five-fold (Panchadha) friendship chart
 • Kuja Dosha check
 • Moudhyam combustion
 • Graha Yuddha(planetary war)
 • Grahavastha

Get a brief report on yogas and its effects

Yogas and their planetary alignments are mentioned in free Kannada astrology software with their impacts on your life.

Marriage compatibility check feature is an added advantage

Astro-Vision LifeSign Mini free Kannada astrology software comes with an extensive feature for marriage compatibility check, (Gun Milan) check, Kuja Dosha or Manglik check, Papa Samyam check and Dasa Sandhi check.Additional feature for four style of chart, and regional preference too.

System requirements

Operating system supported : Windows 98 and above, 256MB RAM & 100 MB HDD space

How to uninstall? / Uninstallation

Click Start button and choose Control Panel. Click open Programs in Control Panel and select Programs and Features. Then select LifeSign Mini and click Uninstall.

*End user license agreement

*Ad supported software® 2015 indianastrologysoftware.com        privacy policy | terms and conditions | about us | clients | contact us | site map | faq | career

Sending Mail
5  Email
From :
To :
Sub :
LifeSign Mini - Free Kannada Astrology Software