Kundli and Kundli Matching Software in Kannada

AstroLight 1.0

Get a Quote

40 years of
excellence

Software in
12 languages

Over 9 million
customers

Used in over
170 countries

gayatridevi "The digital avatars of Jyotisha powered by Astro-Vision have spread awareness and are ideal to today's fast paced life..."

CVBSubrahmanyam "In older days, without checking panchangam, people didn't even stepped out of their homes. But in today's world..."

KanippayyurNamboodiripad "Astro-Vision Futuretech is the number one company providing astrological reports, which are very accurate..."

narayanan "I have been using Astro-Vision mobile application for the past two years. It is very simple, useful and accurate..."

AstroLight - 2 Language Pack

English + Hindi

* Available only via Online Download

Get a Quote
AstroLight - 3 Language Pack

English + Hindi + Any one regional languages (Tel, Ben, Mar, Guj, Ori or Kan)

* Home Delivery available through CD and via Online Download

Get a Quote

ಅಸ್ಟ್ರೋ ಲೈಟ್ 1.0 ಪ್ರಯೋಜನಗಳು

ನಿಮ್ಮ ಜನ್ಮ ಕುಂಡಲಿಯನ್ನು ಕೆಲವೇ ಸೆಕುಂಡುಗಳಲ್ಲಿ ತಯಾರಿಸಿಕೊಳ್ಳಿ!

ಆಸ್ಟ್ರೋ-ವಿಶನ್ ಆಸ್ಟ್ರೋ ಲೈಟ್ ಕುಂಡಲಿ ತಂತ್ರಾಂಶ ಹಾಗೂ ಕುಂಡಲಿ ಮೇಳಾಮೇಳಿ ತಂತ್ರಾಂಶದೊಂದಿಗೆ ನೀವು ನಿಮ್ಮದೇ ಜನ್ಮಕುಂಡಲಿಯನ್ನು ತಯಾರಿಸಕೊಳ್ಳಬಹದು ಹಾಗೂ ನಿಮ್ಮ ಜೀವನ ಭವಿಷ್ಯವನ್ನು ಹಿಂದಿ ಇಂಗ್ಲಿಷ್, ಅಥವಾ ನಿಮ್ಮ ಆಯ್ಕೆಯ ಇನ್ನಾವುದೇ ಭಾಷೆಯಲ್ಲಿ ಕೆಲವೇ ಸೆಕುಂಡುಗಳಲ್ಲಿ ಓದಬಹದಾಗಿದೆ.

ಈಗ ನೀವು ಕಂಡಲಿ ಹೊಂದಾಣಿಕೆಯ ವರದಿಯನ್ನೂ ತಯಾರಿಸಬಹುದು!

ಆಸ್ಟ್ರೋ-ವಿಶನ್ ಆಸ್ಟ್ರೋ ಲೈಟ್ ಕುಂಡಲಿ ಹೊಂದಾಣಿಕೆಯ ತಂತ್ರಾಂಶವನ್ನೂ ಒಳಗೊಂಡಿದ್ದು, ಇದು ನಿಮಗೆ ಹಲವು ವಿಧದ ಫಲಗಳ ಶೈಲಿಗಳನ್ನು, ಉದಾಹರಣೆಗೆ ಉತ್ತರ ಭಾರತೀಯ, ಪೂರ್ವ ಭಾರತೀಯ, ದಕ್ಷಿಣ ಭಾರತೀಯ, ಫಲದ ಶೈಲಿಗಳನ್ನು ಒಳಗೊಂಡಿದೆ. ಯಾವ ಪ್ರಾದೇಶಿಕ ಆಯ್ಕೆಯ ಆಧಾರದಲ್ಲಿ ಹೊಂದಾಣಿಕೆಯನ್ನು ನಡೆಸಲಾಗುವುದೋ ಆ ಪ್ರದೇಶದ ಆಯ್ಕೆಯೂ ನಿಮಗಿರುತ್ತದೆ. ಕನಿಷ್ಟ ಪರೀಕ್ಷೆಯೆಂದರೆ, ಗುಣಮಿಲನ ಅಥವಾ ನಕ್ಷತ್ರ ಹೊಂದಾಣಿಕೆ ಪರೀಕ್ಷೆ. ಪರೀಕ್ಷೆಗೆ ಇರುವ ಇತರ ಆಯ್ಕೆಗಳೆಂದರೆ, ಕುಜ ದೋಶ ಪರೀಕ್ಷೆ, ಮಂಗಳಿಕ ಪರೀಕ್ಷೆ, ಪಾಪ ಸಾಮ್ಯ ಮತ್ತು ದೆಸೆ ಸಂಧಿ ಪರೀಕ್ಷೆಗಳು.

ಅಮೂಲ್ಯ ಹರಳುಕಲ್ಲುಗಳ ಶಿಫಾರಸು

ಆಸ್ಟ್ರೋ-ವಿಶನ್ ಆಸ್ಟ್ರೋಲೈಟ್ ಕುಂಡಲಿ ತಂತ್ರಾಂಶವು ಹರಳುಕಲ್ಲಿನ ಶಿಫಾರಸನ್ನೂ ನೀಡುತ್ತದೆ.

ಎರಡು ದಶಕಗಳಿಗೂ ಮೀರಿ ವಿಶ್ವಾಸಾರ್ಹ ಕುಂಡಲಿ

ಆಸ್ಟ್ರೋ-ವಿಶನ್ ಕುಂಡಲಿ ತಂತ್ರಾಂಶ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಹಾಗೂ ಅದರ ವಿಭಿನ್ನ ಕುಂಡಲಿ ತಂತ್ರಾಂಶಗಳು 10,000ಕ್ಕೂ ಮಿಕ್ಕಿ ಸಂತೃಪ್ತ ಗ್ರಾಹಕರಿಂದ ಬಳಸಲ್ಪಡುತ್ತಿದೆ. ವಿಶ್ವದಾದ್ಯಂತ ನಮ್ಮ ಬಳಕೆದಾರರು ಜೋತಿಷ್ಯ ಶಾಸ್ತ್ರದ ಕೇಂದ್ರಗಳು, ವ್ಯಾಪಾರೀ ಕೇಂದ್ರಗಳು, ಇಂಟರ್ನೆಟ್ ಕೇಂದ್ರಗಳು, ಎಸ್ ಟಿಡಿ/ಪಿಸಿಒ ಬೂತ್, ಜೆರಾಕ್ಸ್ ಕೇಂದ್ರಗಳು, ವಿವಾಹ ಬ್ಯೂರೋಗಳು, ಜೋತಿಷ್ಯ ಶಾಸ್ತ್ರದ ತರಗತಿಗಳು, ಹಾಗೂ ಜೋತಿಷಿಗಳಿಂದ ಬಳಸಲ್ಪಡುತ್ತಿದೆ. ನಮ್ಮ ಕುಂಡಲಿ ತಂತ್ರಾಂಶವು ನಮ್ಮ ಗ್ರಾಹಕರಿಗೆ ವ್ಯಾವಹಾರಿಕವಾಗಿ ಕಂಪ್ಯೂಟರೀಕೃತ ಜೋತಿಷ್ಯ ಶಾಸ್ತ್ರದ ಸೇವೆಯನ್ನು ಒದಗಿಸುವ ಸಾಮರ್ಥ್ಯವನ್ನು ಕೊಡುತ್ತದೆ.

100% ನಿಖರ ಕುಂಡಲಿ ತಂತ್ರಾಂಶ ಪರಿಹಾರ

ಆಸ್ಟ್ರೋ-ವಿಶನ್ ಆಸ್ಟ್ರೋಲೈಟ್ ತಂತ್ರಾಂಶವು ನಿಖರ ಜಾತಕ ಲೆಕ್ಕಾಚಾರವನ್ನು ಒದಗಿಸುತ್ತದೆ. ನಮ್ಮ ಕುಂಡಲಿ ತಂತ್ರಾಂಶವು ಭವಿಷ್ಯ ಅಂದಾಜು ಮಾಡುವ ಜೋತಿಷ್ಯ ಶಾಸ್ತ್ರದ ಭಾರತೀಯ ಪದ್ಧತಿಯ ಮೇಲೆ ಆಧರಿತವಾಗಿದೆ.

ಕೈಗೆಟಕುವ ದರದ ಕುಂಡಲಿ ತಂತ್ರಾಂಶ

ಆಸ್ಟ್ರೋ-ವಿಶನ್ ಆಸ್ಟ್ರೋಲೈಟ್ ಕುಂಡಲಿ ತಂತ್ರಾಂಶ ಹಾಗೂ ಕುಂಡಲಿ ಹೊಂದಾಣಿಕೆಯ ತಂತ್ರಾಂಶವು ಕೈಗೆಟಕುವ ದರದಲ್ಲಿ ಲಭ್ಯವಿದ್ದು, ಎರಡು ಉತ್ಪನ್ನಗಳ ಕಟ್ಟಿನಲ್ಲಿ ಬರುತ್ತದೆ. ದ್ವಿಭಾಷೆಗಳ ಪ್ಯಾಕ್ ಕುಂಡಲಿ ತಂತ್ರಾಂಶ ಹಾಗೂ ಕುಂಡಲಿ ಹೊಂದಾಣಿಕೆಯ ತಂತ್ರಾಶವನ್ನು ಹಿಂದಿ ಹಾಗೂ ಇಂಗ್ಲಿಷಿನಲ್ಲಿ ಒಳಗೊಂಡಿದೆ. ಇದನ್ನು ಆನ್ಲೈನ್ ಮೂಲಕವೂ ಖರೀದಿಸಬಹುದಾಗಿದೆ. ’ಈಗ ಖರೀದಿಸಿ’ ಗುಂಡಿಯನ್ನು ಒತ್ತಿ! ತ್ರಿಭಾಷಾ ಪ್ಯಾಕ್ ಇಂಗ್ಲಿಷ್, ಹಿಂದಿ, ಹಾಗೂ ಯಾವುದೇ ಒಂದು ಪ್ರಾದೇಶಿಕ ಭಾಷೆಯನ್ನೊಳಗೊಂಡಿದೆ. ಅಂದರೆ ನೀವು ಬೆಂಗಾಳಿ, ಒರಿಯಾ, ಮರಾಠಿ, ಗುಜರಾತಿ, ತೆಲುಗು ಅಥವಾ ಕನ್ನಡ, ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು. ತ್ರಿಭಾಷಾ ಪ್ಯಾಕ್ ಆನ್ಲೈನ್ ಖರೀದಿಗೂ ಲಭ್ಯ. ’ಈಗ ಖರೀದಿಸಿ’ ಗುಂಡಿಯನ್ನು ನೀವು ಒತ್ತಿದರೆ ಸಾಕು!

ಲೆಕ್ಕಾಚಾರಗಳು ಮತ್ತು ಭವಿಷ್ಯನುಡಿಯನ್ನು ಒಳಗೊಂಡಿದೆ

ಆಸ್ಟ್ರೋ-ವಿಶನ್ ವೇದಾಧಾರಿತ ಕುಂಡಲಿ ತಂತ್ರಾಂಶವು ಜೋತಿಷ್ಯ ಶಾಸ್ತ್ರೀಯ ವಿಶ್ಲೇಷಣೆಗೆ ಅಗತ್ಯವಿರುವ ಎಲ್ಲಾ ಲೆಕ್ಕಾಚಾರಗಳ ಸಮೂಹವನ್ನು ಒಳಗೊಂಡಿದೆ ಹಾಗೂ ಈ ಮೂಲಕ ಜೋತಿಷ್ಯದ ಕುರಿತು ಸಮಾಲೋಚನೆಯನ್ನು ಒದಗಿಸಬಹುದಾಗಿದೆ. ಅದರ ಜೊತೆಗೆ, ನಿರ್ದಿಷ್ಟ ಮನೆಗಳಿಗೆ ಭಾವ ಫಲ, ಪಂಚಾಂಗ ಭವಿಷ್ಯ, ಇತ್ಯಾದಿ ಮೂಲಭೂತ ಅಂದಾಜುಗಳನ್ನು ಒಳಗೊಂಡಿದೆ. ವಿವರವಾದ ಅಂದಾಜುಗಳನ್ನು ಒಳಗೊಂಡಿರುವ ಕುಂಡಲಿ ತಂತ್ರಾಂಶಕ್ಕಾಗಿ ನೀವು ಹುಡುಕಾಡುತ್ತಿರುವಿರಾದಲ್ಲಿ, ನಮ್ಮ ಆಸ್ಟ್ರೋ-ವಿಶನ್ ಲೈಫ್ ಸೈನ್ ಆಸ್ಟ್ರಾಲಜಿ ತಂತ್ರಾಂಶವನ್ನು ಒಮ್ಮೆ ನೋಡಿ.

ಸಂಪೂರ್ಣವಾಗಿ ಕಸ್ಟಮೈಸ್ ಮಾಡಬಹುದಾದಂತಹ ಕುಂಡಲಿ ವರದಿ ಆಯ್ಕೆಗಳು

ಆಸ್ಟ್ರೋ-ವಿಶನ್ ಆಸ್ಟ್ರೋಲೈಟ್ ಕುಂಡಲಿ ತಂತ್ರಾಂಶವು ನಿಮ್ಮ ಅಗತ್ಯಕ್ಕೆ ತಕ್ಕಂತೆ ಜಾತಕದ ವರದಿಗಳನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ನಿಮಗೆ ನೀಡುತ್ತದೆ. ಉದಾಹರಣೆಗೆ, ಒಂದು-ಪುಟದ ಜಾತಕ ವರದಿ,ಫಲ ಹಾಗೂ ಲೆಕ್ಕಾಚಾರ ಮಾತ್ರ ಒಳಗೊಂಡಿರುವ ಜಾತಕ, ಭವಿಷ್ಯ ನುಡಿಯೊಂದಿಗೆ ಜಾತಕ, ಇತ್ಯಾದಿ. ನೀವು ಆಸ್ಟ್ರೋ-ವಿಶನ್ ಆಸ್ಟ್ರೋಲೈಟಿನಲ್ಲಿ ಲಭ್ಯವಿರುವ ಟೆಂಪ್ಲೇಟ್ಸ್ ಸಹ ಇದಕ್ಕೆ ಬಳಸಬಹುದು.

ವಿವಿಧ ಫಲ ಶೈಲಿಗಳಲ್ಲಿ ಕಂಪ್ಯೂಟರೀಕೃತ ಕುಂಡಲಿ ತಯಾರಿಸಿ

ಭಾರತೀಯ, ದಕ್ಷಿಣ ಭಾರತೀಯ, ಬೆಂಗಾಲಿ, ಕೇರಳ ಹಾಗೂ ಶ್ರೀ ಲಂಕ ಮಾದರಿಯ ಫಲ ಶೈಲಿಗಳು.

Request Demo
Get a Quote

ಆಸ್ಟ್ರೋಲೈಟ್ 1.0 ಲಕ್ಷಣಗಳು

 • ಪಂಚಾಂಗ ಭವಿಷ್ಯದೊಂದಿಗೆ ಕುಂಡಲಿ ತಂತ್ರಾಂಶ
 • ಭಾವ ಭವಿಷ್ಯದೊಂದಿಗೆ ಜನ್ಮ ಕುಂಡಲಿ ತಂತ್ರಾಂಶ
 • ದೆಸೆ/ಅಪಹಾರದ ಪರಿಣಾಮಗಳ ಆಧಾರದ ಮೇಲೆ ಭವಿಷ್ಯನುಡಿ
 • ನಕ್ಷತ್ರ ಹೊಂದಾಣಿಕೆ ಪರೀಕ್ಷೆಯ ಆಧಾರದ ಮೇಲೆ ಕುಂಡಲಿ ಹೊಂದಾಣಿಕೆ
 • ಮಂಗಳಿಕ ಪರೀಕ್ಷೆಯ ಆಧಾರದ ಮೇಲೆ ಕುಂಡಲಿ ಹೊಂದಾಣಿಕೆ
 • ದೆಸೆ ಸಂಧಿ ಪರೀಕ್ಷೆಯ ಆಧಾರದ ಮೇಲೆ ಕುಂಡಲಿ ಹೊಂದಾಣಿಕೆ
 • ದೆಸೆ ಸಂಧಿ ಪರೀಕ್ಷೆಯ ಆಧಾರದ ಮೇಲೆ ಕುಂಡಲಿ ಹೊಂದಾಣಿಕೆ
 • ಜನ್ಮ ನಕ್ಷತ್ರ ಹಾಗೂ ಸಂಬಂಧಿತ ನಕ್ಷತ್ರಗಳ ಗುಣಗಳ ಲೆಕ್ಕಾಚಾರ
 • ಗ್ರಹಗಳ ಸಾಯನ ಹಾಗೂ ನಿರಯನ ರೇಖಾಂಶಗಳಂತಹ ಮೂಲಭೂತ ಲೆಕ್ಕಾಚಾರಗಳು
 • ಫಲಗಳು
 • ವಿಂಶೋತ್ತರಿ ದೆಸೆ ಅವಧಿಗಳು
 • ದೆಸೆ ಮತ್ತು ಭುಕ್ತಿ (ಅಪಹಾರ) ಅವಧಿಗಳು
 • ನಗರಗಳ ಮೇಲಿನ ಬೃಹತ್ ದತ್ತಾಂಶನಿಧಿ
 • ಆಯನಾಂಶ ಆಯ್ಕೆಗಳು

ಆಸ್ಟ್ರೋಲೈಟ್ 1.0 ಲಕ್ಷಣಗಳು

ಆಸ್ಟ್ರೋ-ವಿಶನ್ ಆಸ್ಟ್ರೋಲೈಟ್ ಕುಂಡಲಿ ತಂತ್ರಾಂಶದಲ್ಲಿನ ಭವಿಷ್ಯ ನುಡಿಗಳು ಇವುಗಳನ್ನು ಒಳಗೊಂಡಿವೆ:

ಪಂಚಾಂಗ ಭವಿಷ್ಯದೊಂದಿಗೆ ಕುಂಡಲಿ ತಂತ್ರಾಂಶ

ಆಸ್ಟ್ರೋ-ವಿಶನ್ ಆಸ್ಟ್ರೋಲೈಟ್ ಕುಂಡಲಿ ತಂತ್ರಾಂಶವು ವಾರದ ದಿನದ ಆಧಾರದಲ್ಲಿ ಪಂಚಾಂಗ ಭವಿಷ್ಯನುಡಿ, ಜನ್ಮ ನಕ್ಷತ್ರದ ಆಧಾರದ ಮೇಲೆ ಭವಿಷ್ಯನುಡಿ, ತಿಥಿಯ, ಅಂದರೆ, ಚಾಂದ್ರಮಾನ ದಿನದ ಆಧಾರದ ಮೇಲೆ ಭವಿಷ್ಯನುಡಿ, ಕರಣದ ಆಧಾರದ ಮೇಲೆ ಭವಿಷ್ಯ ನುಡಿ, ಹಾಗೂ ನಿತ್ಯಯೋಗದ ಆಧಾರದ ಮೇಲೆ ಭವಿಷ್ಯನುಡಿ ಇವುಗಳನ್ನು ಒಳಗೊಂಡಿದೆ.

ಭಾವ ಭವಿಷ್ಯದೊಂದಿಗೆ ಜನ್ಮ ಕುಂಡಲಿ ತಂತ್ರಾಂಶ

ಭಾವ ಭವಿಷ್ಯದೊಂದಿಗೆ ಜನ್ಮ ಕುಂಡಲಿ ತಂತ್ರಾಂಶ

 • ಮೊದಲನೆಯ ಮನೆಯ ವಿಶ್ಲೇಷಣೆ, ವ್ಯಕ್ತಿತ್ವ, ದೈಹಿಕ ಪ್ರಕೃತಿ, ಸ್ಥಾನಮಾನದ ಭವಿಷ್ಯನುಡಿಗಾಗಿ.
 • ನಾಲ್ಕನೆಯ ಮನೆಯ ವಿಶ್ಲೇಷಣೆ, ಆಸ್ತಿ, ಶಿಕ್ಷಣ, ಇತ್ಯಾದಿಗಳ ಮೇಲಿನ ಭವಿಷ್ಯನುಡಿಗಾಗಿ
 • ಏಳನೆಯ ಮನೆಯ ವಿಶ್ಲೇಷಣೆ, ವಿವಾಹ ಹಾಗೂ ವೈವಾಹಿಕ ಜೀವನದ ಭವಿಷ್ಯನುಡಿಗಾಗಿ
 • ಒಂಬತ್ತನೆಯ ಮನೆಯ ವಿಶ್ಲೇಷಣೆ, ಅದೃಷ್ಟ, ಏಳ್ಗೆ, ಪಿತ್ರಾರ್ಜಿತ, ಇತ್ಯಾದಿಗಳ ಅಂದಾಜಿಗಾಗಿ

ಒಂದು ವೇಳೆ ನೀವು ಎಲ್ಲಾ ಮನೆಗಳ ವಿಶ್ಲೇಷಣೆಗಾಗಿ ಹುಡುಕಾಡುತ್ತಿರುವಿರಾದಲ್ಲಿ, ಆಸ್ಟ್ರೋ-ವಿಶನ್ ಲೈಫ್ ಸೈನ್ ಆಸ್ಟ್ರಾಲಜಿ ತಂತ್ರಾಂಶವನ್ನೊಮ್ಮೆ ಪರಿಶೀಲಿಸಿ

ದೆಸೆ/ಅಪಹಾರದ ಪರಿಣಾಮಗಳ ಆಧಾರದ ಮೇಲೆ ಭವಿಷ್ಯನುಡಿ

ಆಸ್ಟ್ರೋ-ವಿಶನ್ ಆಸ್ಟ್ರೋಲೈಟ್ ಕುಂಡಲಿ ಹೊಂದಾಣಿಕೆ ತಂತ್ರಾಂಶವು ಪ್ರಸ್ತುತ ದೆಸೆಯಿಂದ ಆರಂಭಿಸಿ, ದೆಸೆ ಹಾಗೂ ಅಪಹಾರದ ಪರಿಣಾಮದ ಆಧಾರದ ಮೇಲೆ ಸವಿವರ ಭವಿಷ್ಯವಾಣಿಯನ್ನು ನೀಡುತ್ತದೆ. ಇಪ್ಪತ್ತೈದು ವರ್ಷಗಳಿಗೆ ಅಪಹಾರ (ಭುಕ್ತಿ) ಭವಿಷ್ಯವನ್ನು ಸಹ ನೀಡಲಾಗುವುದು. ಪ್ರತಿ ಅಪಹಾರದ ಸಮಯದ ಚೌಕಟ್ಟನ್ನು ನಮೂದಿಸಲಾಗಿದೆ (ಜೀವನದ ಮೊದಲ ಐದು ವರ್ಷಗಳನ್ನು ಬಿಟ್ಟುಬಿಡಲಾಗಿದೆ). ದೆಸೆ ಹಾಗೂ ಅಪಹಾರದ ಪರಿಣಾಮವನ್ನು ವಿಶ್ಲೇಷಿಸುವಾಗ, ಸಪ್ತವರ್ಗಗಳಲ್ಲಿ ಗ್ರಹಗಳ ಸ್ಥಾನದ ಆಧಾರದ ಮೇಲೆ ಗ್ರಹಗಳ ಶಕ್ತಿಯನ್ನು ನಿರ್ಧರಿಸಲಾಗುತ್ತದೆ.

ನಕ್ಷತ್ರ ಹೊಂದಾಣಿಕೆ ಪರೀಕ್ಷೆಯ ಆಧಾರದ ಮೇಲೆ ಕುಂಡಲಿ ಹೊಂದಾಣಿಕೆ

ಆಸ್ಟ್ರೋ-ವಿಶನ್ ಆಸ್ಟ್ರೋಲೈಟ್ ಕುಂಡಲಿ ಹೊಂದಾಣಿಕೆ ತಂತ್ರಾಂಶವು ಹಲವು ಅಂಶಗಳ ಆಧಾರದ ಮೇಲೆ ಇಬ್ಬರು ವ್ಯಕ್ತಿಗಳ ಜಾತಕ ಹೊಂದಾಣಿಕೆಯ ಕೆಲಸ ಮಾಡುತ್ತದೆ. ಹೊಂದಾಣಿಕೆಗೆ ಮಾಡುವ ಕನಿಷ್ಟ ಪರೀಕ್ಷೆ ಎಂದರೆ ನಕ್ಷತ್ರ ಹೊಂದಾಣಿಕೆ. ನಕ್ಷತ್ರ ಪರೀಕ್ಷೆ ಅಥವಾ ನಕ್ಷತ್ರ ಹೊಂದಾಣಿಕೆ ಪರೀಕ್ಷೆಯನ್ನು ಜನ್ಮ ನಕ್ಷತ್ರಗಳ ನಡುವಿನ ಹೊಂದಾಣಿಕೆಯ ಲೆಕ್ಕಾಚಾರ ಮಾಡಲು ಉಪಯೋಗಿಸಲಾಗುತ್ತದೆ. ಹೊಂದಾಣಿಕೆಯನ್ನು ಲೆಕ್ಕ ಹಾಕಲು ಹಲವಾರು ಆಯ್ಕೆಗಳಿವೆ. ಹೊಂದಾಣಿಕೆಯ ನಿರ್ಧಾರ ಮಾಡುವ ಮೂಲಭೂತ ತತ್ತ್ವಗಳು ಒಂದೇ ಆಗಿದ್ದರೂ, ವಿಭಿನ್ನ ಸ್ಥಳಗಳಲ್ಲಿ ಅನ್ವಯ ಮಾಡುವ ಮಾನದಂಡಗಳು ವಿಭನ್ನವಾಗಿವೆ. ಪ್ರಾದೇಶಿಕ ಕ್ರಮಗಳಿಗೆ ಸೂಕ್ತವಾಗುವಂತಹ ವಿಭಿನ್ನ ವಿಧಾನಗಳನ್ನು ಅಳವಡಿಸಲಾಗಿದೆ.

 • ಉತ್ತರ ಭಾರತೀಯ- ಎಲ್ಲಾ ಉತ್ತರ ಭಾರತೀಯರಿಗೆ ಹಾಗೂ ಉತ್ತರ ಭಾರತೀಯ ರಾಶಿ ಪದ್ಧತಿ ಅನುಸರಿಸುವವರಿಗೆ (ಗುಣ ಮಿಲನ ಅಥವಾ ಗುಣ್ ಮಿಲಾಪ್ ಪದ್ಧತಿಯ ಮೇಲೆ ಆಧರಿತವಾಗಿರುವ ವಿಧಾನ) ಸೂಕ್ತ.
 • ಗುಣ ಮಿಲನ -ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಕೆಲವು ಭಾಗದ ಜನರಿಗೆ ಸೂಕ್ತ.
 • ಕೇರಳ-ಮಲಯಾಳಿಗಳಿಗೆ ಹಾಗೂ ಮಲಯಾಳೀ ಕ್ಯಾಲೆಂಡರ್ ಅನುಸರಿಸುವವರಿಗೆ ಸೂಕ್ತ
 • ತಮಿಳು ನಾಡು-ತಮಿಳರಿಗೆ ಹಾಗೂ ತಮಿಳು ಕ್ಯಾಲೆಂಡರ್ ಅನುಸರಿಸುವವರಿಗೆ ಸೂಕ್ತ

ಮಂಗಳಿಕ ಪರೀಕ್ಷೆಯ ಆಧಾರದ ಮೇಲೆ ಕುಂಡಲಿ ಹೊಂದಾಣಿಕೆ

ಆಸ್ಟ್ರೋ-ವಿಶನ್ ಆಸ್ಟ್ರೋಲೈಟ್ ಕುಂಡಲಿ ಹೊಂದಾಣಿಕೆ ತಂತ್ರಾಂಶವು ಮಂಗಳಿಕ ಪರೀಕ್ಷೆಯನ್ನು ನಡೆಸಲು ಅನುಕೂಲವನ್ನು ಹೊಂದಿದೆ. ಮಂಗಳ ದೋಷವನ್ನು ಜಾತಕದಲ್ಲಿ ಕುಜನ ಸ್ಥಾನದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಹಾಗೂ ಕೆಲವು ಸ್ಥಾನಗಳಲ್ಲಿ ಇದು ವಿವಾಹಿತ ಸಂಗಾತಿಯ ಆಯಸ್ಸಿನ ಮೇಲೆ ಋಣಾತ್ಮಕ ಪರಿಣಾಮವನ್ನು ತರುತ್ತದೆ ಎಂದು ನಂಬಲಾಗಿದೆ. ಸಂಗಾತಿಯ ಜಾತಕದಲ್ಲಿರುವ ಇದೇ ದೋಷದ ಉಪಸ್ಥಿತಿಯ ಮೂಲಕ ಈ ದೋಷವನ್ನು ತೊಡೆದುಹಾಕಬಹುದು ಎಂದು ನಂಬಲಾಗಿದೆ.

ದೆಸೆ ಸಂಧಿ ಪರೀಕ್ಷೆಯ ಆಧಾರದ ಮೇಲೆ ಕುಂಡಲಿ ಹೊಂದಾಣಿಕೆ

ಆಸ್ಟ್ರೋ-ವಿಶನ್ ಆಸ್ಟ್ರೋಲೈಟ್ ಕುಂಡಲಿ ಹೊಂದಾಣಿಕೆ ತಂತ್ರಾಂಶವು ದೆಸೆ ಸಂಧಿಯನ್ನು ಒಂದು ಆಯ್ಕೆಯ ಲಕ್ಷಣವಾಗಿಯೂ ಪರೀಕ್ಷೆ ಮಾಡುತ್ತದೆ.

ಪಾಪ ಪರೀಕ್ಷೆಯ ಆಧಾರದ ಮೇಲೆ ಕುಂಡಲಿ ಹೊಂದಾಣಿಕೆ

ಆಸ್ಟ್ರೋ-ವಿಶನ್ ಆಸ್ಟ್ರೋಲೈಟ್ ಕುಂಡಲಿ ಹೊಂದಾಣಿಕೆ ತಂತ್ರಾಂಶವು ಜಾತಕಗಳ ನಡುವೆ ಪಾಪ ಹೊಂದಾಣಿಕೆಗೆ ಪರೀಕ್ಷೆ ಮಾಡುತ್ತದೆ. ಒಂದು ಜಾತಕದಲ್ಲಿರುವ ಒಟ್ಟು ಪಾಪ (ದೋಷ)ವನ್ನು ಜಾತಕದಲ್ಲಿ ವಿವಿಧ ಗ್ರಹಗಳ ಸ್ಥಾನಗಳಿಗೆ ಪಾಪಾಂಶಗಳನ್ನು ನಿಗದಿ ಮಾಡಿ, ಲೆಕ್ಕಾಚಾರ ಮಾಡಲಾಗುತ್ತದೆ.

ಆಸ್ಟ್ರೋ-ವಿಶನ್ ಆಸ್ಟ್ರೋಲೈಟ್ ಕುಂಡಲಿ ತಂತ್ರಾಂಶದಲ್ಲಿ ಲೆಕ್ಕಾಚಾರಗಳು ಇವುಗಳನ್ನು ಒಳಗೊಂಡಿವೆ:

ಜನ್ಮ ನಕ್ಷತ್ರ ಹಾಗೂ ಸಂಬಂಧಿತ ನಕ್ಷತ್ರಗಳ ಗುಣಗಳ ಲೆಕ್ಕಾಚಾರ

ಆಸ್ಟ್ರೋಲೈಟ್ ಕುಂಡಲಿ ತಂತ್ರಾಂಶವು ಜನ್ಮ ನಕ್ಷತ್ರ ಹಾಗೂ ನಕ್ಷತ್ರ ಹಾಗೂ ಜಾತಕದ ಇತರ ಹಲವು ಜೋತಿಷ್ಯ ಗುಣಲಕ್ಷಣಗಳನ್ನು ಲೆಕ್ಕಾಚಾರ ಮಾಡುತ್ತದೆ. ಉದಾಹರಣೆಗೆ, ನಕ್ಷತ್ರ ಪಾದ, ಜನ್ಮ ರಾಶಿ, ರಾಶಿ ಅಧಿಪತಿ, ಲಗ್ನ ಉಚ್ಛಸಾನ ಹಾಗೂ ಲಗ್ನಾಧಿಪತಿ, ತಿಥಿ, (ಚಾಂದ್ರಮಾನ ದಿನ), ದಿನಮಾನ, ಜೋತಿಷ್ಯ ಶಾಸ್ತ್ರದ ಪ್ರಕಾರ ಜನ್ಮ ದಿನ, ಕಲಿದಿನ ಸಂಖ್ಯೆ, ನಕ್ಷತ್ರ ಅಧಿಪತಿ, ಗಣ, ಯೋನಿ, ಪಶು, ಪಕ್ಷಿ, ವೃಕ್ಷ, ಚಂದ್ರಾವಸ್ಥೆ, ಚಂದ್ರ ವೇಳೆ, ಚಂದ್ರ ಕ್ರಿಯೆ, ದಗ್ದ ರಾಶಿ, ಕರಣ, ನಿತ್ಯ ಯೋಗ, ಸೂರ್ಯ-ನಕ್ಷತ್ರ ಸ್ಥಾನ ರಾಶಿ, ಅಂಗಾದಿತ್ಯ ಸ್ಥಾನ, ಯೋಗಿ ಅಂಶ, ಯೋಗಿ ನಕ್ಷ್ರತ್ರ, ಯೋಗಿ ಗ್ರಹ, ನಕಲು ಯೋಗಿ, ಅವಯೋಗಿ ನಕ್ಷತ್ರ-ಗ್ರಹ, ಆತ್ಮ ಕಾರಕ-ಕಾರಕಾಂಶ, ಅಮಾತ್ಯ ಕಾರಕ, ಲಗ್ನ ಆರೂಢ (ಪಾದ),/ತನು ಮತ್ತು ಧನ ಆರೂಢ (ಪಾದ).

ಗ್ರಹಗಳ ಸಾಯನ ಹಾಗೂ ನಿರಯನ ರೇಖಾಂಶಗಳಂತಹ ಮೂಲಭೂತ ಲೆಕ್ಕಾಚಾರಗಳು

ಆಸ್ಟ್ರೋಲೈಟ್ ಕುಂಡಲಿ ತಂತ್ರಾಂಶದಲ್ಲಿ ನೀಡಿರುವ ಎಲ್ಲಾ ಫಲಗಳು, ಲೆಕ್ಕಾಚಾರಗಳು ಹಾಗೂ ವಿಶ್ಲೇಷಣೆಗಳು ವೇದ ಜೋತಿಷ್ಯದ ಮೇಲೆ ಆಧರಿಸಿವೆ. ಗ್ರಹಗಳ ನಿರಯನ ರೇಖಾಂಶಗಳು, ರಾಶಿ, ರಾಶಿಯ ರೇಖಾಂಶ, ನಕ್ಷತ್ರ ಹಾಗೂ ನಕ್ಷತ್ರ ಪಾದಗಳ ಲೆಕ್ಕಾಚಾರ ಮಾಡಲಾಗುವುದು. ನಕ್ಷತ್ರ, ನಕ್ಷತ್ರಾಧಿಪತಿ, ಉಪಾಧಿಪತಿ, ಹಾಗೂ ಉಪ ಉಪಾಧಿಪತಿ ಇವುಗಳನ್ನು ಪ್ರತಿಯೊಂದು ಗ್ರಹಕ್ಕೂ ಲೆಕ್ಕಾಚಾರ ಮಾಡಲಾಗುವುದು. ಜನ್ಮ ದೆಸೆ ಹಾಗೂ ದೆಸೆಯ ಸಮತೋಲನೆಗಳನ್ನು ರಾಶಿಫಲ ಹಾಗೂ ನವಾಂಶ ಫಲಗಳೊಂದಿಗೆ ನೀಡಲಾಗುವುದು. ಆಸ್ಟ್ರೋ-ವಿಶನ್ ಆಸ್ಟ್ರೋಲೈಟ್ ಕುಂಡಲಿ ತಂತ್ರಾಂಶವು ಭಾವ ಫಲವನ್ನೂ ಭಾವ ಕೋಷ್ಟಕವನ್ನೂ ನೀಡುತ್ತದೆ.

ನಕ್ಷೆ/ಫಲಗಳು

ರಾಶಿ ಫಲ,ಹೋರ ಫಲ, ಉಪಗ್ರಹಫಲ, ದ್ರೆಕ್ಕಾಣ ಫಲ, ಚಾತುರ್ಮಾಸ ಫಲ, ಸಪ್ತಾಂಶ ಫಲ, ನವಾಂಶಫಲ,ದಸಾಂಶ ಫಲ, ದ್ವಾದಶಾಂಶಫಲ, ಶೋಢಶಾಂಶ ಫಲ, ಚತುರ್ವಿಂಶಾಂಶ ಫಲ,ಭಂಶಫಲ, ತ್ರಿಂಶಾಂಶ ಫಲ, ಖವೇದಾಂಶ ಫಲ, ಅಕ್ಷವೇದಾಂಶ ಫಲ, ಷಷ್ಠ್ಯಾಂಶ ಫಲ, ಅಷ್ಟಕವರ್ಗ ಫಲಗಳು ಮತ್ತು ಕೋಷ್ಟಕಗಳು ಇವುಗಳ ಲೆಕ್ಕಾಚಾರದ ನಂತರ ಜಾತಕ ತಂತ್ರಾಂಶದಿಂದ ಹಲವು ನಕ್ಷೆ/ಫಲಗಳನ್ನು ತಯಾರಿ ಮಾಡಲಾಗುತ್ತದೆ.

ವಿಂಶೋತ್ತರಿ ದೆಸೆ ಅವಧಿಗಳು

ಈ ಕುಂಡಲಿ ಜಾತಕ ತಂತ್ರಾಂಶದಲ್ಲಿ ವಿಂಶೋತ್ತರಿ ದೆಸೆ ಅವಧಿಗಳ ಪುಟ್ಟ ಸಾರಾಂಶವನ್ನು ನೀಡಲಾಗಿದೆ

ದೆಸೆ ಮತ್ತು ಭುಕ್ತಿ (ಅಪಹಾರ) ಅವಧಿಗಳು

ದೆಸೆಯ ವಿವರಗಳು ಹಾಗೂ ಭುಕ್ತಿ (ಅಪಹಾರ) ಅವಧಿಗಳನ್ನು ನೀಡಲಾಗಿದೆ

ಹೆಚ್ಚುವರಿ ವಿಶ್ಲೇಷಣೆಗಳು ಹಾಗೂ ವರದಿ ಆಯ್ಕೆಗಳು

ನಗರಗಳ ಮೇಲಿನ ಬೃಹತ್ ದತ್ತಾಂಶನಿಧಿ

ಆಸ್ಟ್ರೋಲೈಟ್ ಕುಂಡಲಿ ತಂತ್ರಾಂಶವು ಜಗತ್ತಿನಾದ್ಯಂತದ ನಗರಗಳ ಇನ್-ಬಿಲ್ಟ್ ದತ್ತಾಂಶನಿಧಿಯನ್ನು ಹೊಂದಿದೆ. ಆದುದರಿಂದ ನೀವು ಪ್ರಮುಖ ನಗರಗಳ ಅಕ್ಷಾಂಶ, ರೇಖಾಂಶ ಹಾಗೂ ಸಮಯ ವಲಯವನ್ನು ನೀಡಬೇಕಿಲ್ಲ. ಹೆಚ್ಚುವರಿ ನಗರಗಳನ್ನೂ ಸೇರಿಸಬಹುದು, ಇದರಿಂದ ನಗರಗಳ ಪಟ್ಟಿಯು ಸಂಪೂರ್ಣವಾಗಿ ಕಸ್ಟಮೈಸೆಬಲ್ ಆಗಿರುತ್ತದೆ. ಇದು ಕುಂಡಲಿ ತಯಾರಿಯ ಕಾರ್ಯವನ್ನು ಸರಳಗೊಳಿಸುತ್ತದೆ.

ನಗರಗಳ ಮೇಲಿನ ಬೃಹತ್ ದತ್ತಾಂಶನಿಧಿ

ಆಸ್ಟ್ರೋಲೈಟ್ ಕುಂಡಲಿ ತಂತ್ರಾಂಶವು ಜಗತ್ತಿನಾದ್ಯಂತದ ನಗರಗಳ ಇನ್-ಬಿಲ್ಟ್ ದತ್ತಾಂಶನಿಧಿಯನ್ನು ಹೊಂದಿದೆ. ಆದುದರಿಂದ ನೀವು ಪ್ರಮುಖ ನಗರಗಳ ಅಕ್ಷಾಂಶ, ರೇಖಾಂಶ ಹಾಗೂ ಸಮಯ ವಲಯವನ್ನು ನೀಡಬೇಕಿಲ್ಲ. ಹೆಚ್ಚುವರಿ ನಗರಗಳನ್ನೂ ಸೇರಿಸಬಹುದು, ಇದರಿಂದ ನಗರಗಳ ಪಟ್ಟಿಯು ಸಂಪೂರ್ಣವಾಗಿ ಕಸ್ಟಮೈಸೆಬಲ್ ಆಗಿರುತ್ತದೆ. ಇದು ಕುಂಡಲಿ ತಯಾರಿಯ ಕಾರ್ಯವನ್ನು ಸರಳಗೊಳಿಸುತ್ತದೆ.

ಆಯನಾಂಶ ಆಯ್ಕೆಗಳು

ಚಿತ್ರ ಪಕ್ಷ ಆಯನಾಂಶ, ಅಥವಾ ಲಹಿರಿ ಆಯನಾಂಶ, ರಾಮ ಆಯನಾಂಶ, ಕೃಷ್ಣಮೂರ್ತಿ ಆಯನಾಂಶ, ಹಾಗೂ ಶೂನ್ಯ ಆಯನಾಂಶ ಇತ್ಯಾದಿ ಹಲವು ಆಯನಾಂಶ ಸೆಟ್ಟಿಂಗ್ಸ್ ಒಳಗೊಂಡಿದೆ.

Request Demo
Get a Quote

AstroLight 1.0 Benefits

Prepare your own Janam Kundli in a few seconds!

With Astro-Vision AstroLight Kundli Software and Kundli Matching Software, you can prepare your own Janam Kundli and read your life predictions in Hindi, English or any other language of your choice in a matter of seconds.

Now You Can Prepare Kundli Matching reports too!

Astro-Vision AstroLight also contains a Kundli Matching Software, which provides you a choice of chart formats, like, North Indian, East Indian and South Indian chart styles. You can also select the regional preferences based on which the matching is performed. The minimum check performed is the Gun Milan check or the star compatibility check. Other optional checks include Kuja Dosha check or Manglik check, Papa Samyam check and Dasa Sandhi check.

Gem Recommendation

Astro-Vision AstroLight Kundli Software also provides a gem stone recommendation.

Trusted Kundli Software for over two decades

Astro-Vision is a pioneer in Kundli Software development and its various Kundli Software are used by over 10,000 satisfied customers. Our users include astrology centres, business centres, internet cafes, STD /PCO booths, xerox centres, marriage bureaus, astrology classes, and astrologers around the world. Our Kundli Software enables our clients to offer computerised astrology services commercially.

100% accurate Kundli Software solution

Astro-Vision AstroLight Kundli Software offers accurate horoscope calculations. Our Kundli Software is based on the Indian system of predictive astrology.

Most Cost Effective Kundli Software

Astro-Vision AstroLight Kundli Software and kundli Matching Software is the most cost effective Kundli software and comes in two product bundles. The two language pack contains the Kundli Software and Kundli Matching Software in English and Hindi and is available for online purchase. Simply click the 'Buy Now' button! The three language pack contains English, Hindi and any one regional Language, i.e. you can choose between Bengali, Oriya, Marathi, Gujarati, Telugu or Kannada, The Three Language Pack also is available for online purchase. Simply click the 'Buy Now' button!

Contains Calculations and Predictions

Astro-Vision's Vedic Kundli Software has all the sets of calculation required for astrological analysis and for providing astrology consultancy. It also contains the basic predictions such as Bhava predictions for specific houses, panchanga predictions, etc. If you are looking for Kundli Software which includes detailed predictions, then check out Astro-Vision LifeSign Astrology Software with predictions.

Fully Customisable Kundli report options

Astro-Vision AstroLight Kundli Software gives you the option to customise the horoscope reports as required; e.g., as a single-page horoscope report, horoscope report with charts and calculations only, horoscope report with predictions, etc. You can even choose from the templates available in Astro-Vision AstroLight Kundli Software.

Prepare Computer Kundli in various chart styles

Astro-Vision AstroLight Kundli Software also provides you a choice of chart formats, like, North Indian, South Indian, Bengali, Kerala and Sri Lankan chart styles.

Request Demo
Get a Quote

AstroLight 1.0 Features

 • Kundali Software with Panchanga Predictions
 • Janam Kundali Software with Bhava Predictions
 • Predictions based on the Effect of Dasa/Apahara
 • Kundli Matching Based on Nakshatra Compatibility Check
 • Kundli Matching Based on Manglik Check
 • Kundli Matching Based on Dasa Sandhi Check
 • Kundli Matching Based on Papa Check
 • Calculation of Birth star and associated star qualities.
 • Basic Calculations such as Sayana and Nirayana Longitude of Planets
 • Charts
 • Vimshottari Dasa Periods
 • Dasa and Bhukti (Apahara) Periods
 • Large Database of Cities
 • Ayanamsa Options

AstroLight 1.0 Detailed Features

Predictions in Astro-Vision AstroLight Kundli Software include:

Kundali Software with Panchanga Predictions

Astro-Vision AstroLight Kundli Software includes Panchanga predictions based on the weekday, predictions based on the birth star, predictions based on the tithi, i.e lunar day, predictions based on the Karana and predictions based on the NithyaYoga.

Janam Kundali Software with Bhava Predictions

Janam Kundali Software with Bhava Predictions

 • Analysis of the first house, for predictions on personality, physical structure, status.
 • Analysis of the fourth house, for predictions on property, education, etc.
 • Analysis of the seventh house,predictions on marriage and married life
 • Analysis of the ninth house, for predictions on fortune, prosperity, inheritance, etc.

In case you are looking for analysis of all the houses, then check out Astro-Vision LifeSign Astrology Software.

Predictions based on the Effect of Dasa/Apahara

Astro-Vision AstroLight Kundali Astrology Software gives detailed predictions based on the effect of the Dasa and Apahara, starting from the current dasa onwards. Predictions for apahara (bhukti) are also given for twenty five years. The time frame of each apahara is mentioned. (The first five years of life is skipped). While analysing the effect of the Dasa and Apahara, the strength of planets is judged by their positions in Saptavarga.

Kundli Matching Based on Nakshatra Compatibility Check

Astro-Vision AstroLight Kundali Matching Software performs horoscope matching of two individuals based on a number of factors. The minimum check done for matching is star compatibility. Star Check or Nakshatra Compatibility check is used for calculating the compatibility between birth stars. There are various options for calculating the compatibility. Although the basic principles of judging compatibility are the same, there are variations in the standards applied in different places. Different methods are provided to suit regional practices.

 • North Indian - suitable for all North Indians and those following the North Indian Rashi system (method based on Gun Milan or Gun Milap system)
 • Guna Melana - suitable for those from Karnataka and some areas of Andhra Pradesh
 • Kerala - suitable for Malayalees and those following the Malayalam calendar
 • Tamil Nadu - suitable for Tamilians and those following the Tamil calendar.

Kundli Matching Based on Manglik Check

Astro-Vision AstroLight Kundli Matching Software has the provision for performing a Manglik Check. Manglik Dosha is determined based on position of Kuja in a horoscope and in certain positions it is considered to adversely affect the longevity of the married partner. This dosha is believed to be reduced and sometimes even eliminated by the presence of similar dosha in the horoscope of the partners.

Kundli Matching Based on Dasa Sandhi Check

Astro-Vision AstroLight Kundli Matching Software also checks for dasa sandhi as an optional feature.

Kundli Matching Based on Papa Check

Astro-Vision AstroLight Kundli Matching Software also checks for papa matching between the horoscopes. The total Papa (Dosha) in a horoscope is calculated by assigning papa points for different planetary positions in the horoscope.

Calculations in Astro-Vision AstroLight Kundli Software include:

Calculation of Birth star and associated star qualities.

AstroLight Kundli Software calculates Birth Star as well as various astrological properties of the nakshatra and horoscope such as star pada, birth rasi and the rasi lord; lagna ascendant and the lagna lord, tithi (lunar day), dinamana, astrological day of birth, Kalidina Sankhya, Nakshatra adipathi, Ganam, Yoni, Animal, Bird, Tree, Chandra Avastha, Chandra Vela, Chandra Kriya, Dagda Rasi, Karanam, Nithya Yoga, Rasi of Sun - Star Position, Position of Angadityan, Yogi Point - Yogi Star, Yogi Planet, Duplicate Yogi, Avayogi Star - Planet, Atma Karaka (Soul) - Karakamsa, Amatya Karaka , Lagna Aruda (Pada) / Thanu and Dhana Aruda (Pada)

Basic Calculations such as Sayana and Nirayana Longitude of Planets

All charts, calculations and analysis provided in this AstroLight Kundali software are based on Vedic Astrology. The nirayana longitude of the planets, the rasi, the longitude in the rasi, the star as well as star pada is calculated. The star, star lord, sub lord as well as sub-sub lord is calculated for each planet. The dasa as well as dasa balance at birth is also provided along with the rasi chart and navamsa chart. Astro-Vision AstroLight Kundli Software also provides the bhava chart as well as the bhava table.

Charts

Various charts are prepared by the Janampatri software after making the necessary calculations such as the Rasi chart, Hora chart, Upagraha Chart , Drekkana chart, Chathurthamsa chart, Saptamsa chart, Navamsa chart, Dasamsa chart, Dwadasamsa chart, Shodasamsa chart, Vimsamsa chart, Chathurvimsamsa chart, Bhamsa chart, Trimsamsa chart, Khavedamsa chart, Akshavedamsa chart, Shashtiamsa chart, Ashtakavarga Charts and Tables.

Vimshottari Dasa Periods

A brief summary of Vimshottari Dasa Periods is given in this Kundli Horoscope Software.

Dasa and Bhukti (Apahara) Periods

Details of the Dasa and Bhukti (Apahara) Periods are given.

Additional Analysis and Report Options:

Large Database of Cities

AstroLight Kundli Software has a large in-built database of cities from around the world. So, you don't need to enter latitude, longitude and time zones of major cities. Additional cities can also be added, making the list of cities fully customizable. It makes the task of preparing a Kundli easier.

Large Database of Cities

AstroLight Kundli Software has a large in-built database of cities from around the world. So, you don't need to enter latitude, longitude and time zones of major cities. Additional cities can also be added, making the list of cities fully customizable. It makes the task of preparing a Kundli easier.

Ayanamsa Options

Various ayanamsa settings are included, such as Chitra Paksha ayanamsa or Lahiri ayanamsa, Raman ayanamsa, Krishnamurthy ayanamsa and Zero ayanamsa.

Screenshots

Hindi

English

Bengali

Telugu

Marathi

Kannada

Oriya

Gujarati

Download Sample Reports of AstroLight Ver 1.0

Request Demo
Get a Quote

System Requirements

Operating system: Windows 98/ME/2K/XP/Vista, Windows 7, 8, 10 - 32 & 64 bit, minimum 256 MB RAM & 100 MB HDD spaceWrite a review

Name*
Email*
Mobile
Your Rating  
Message*
300
Post Review
freeastrologysoftware freeastrologysoftware freemobileastrologysoftware

AstroSuite 2.0

This astrology software suite is a combination of 8 different astrology software products, ideal for business users.

This Astrology Software Suite Contains:

 • Lifesign 14.0
 • SoulMate 11.0
 • GemFinder 11.0
 • YearGuide 3.0
 • DigiTell 9.0
 • Namefinder 1.1
 • PanchaPakshi 1.0
 • StarClock VX 2.0

English + Malayalam + Tamil + Telugu + Kannada + Hindi + Marathi + Bengali + Sinhala*

*Some software are available in fewer languages.

Get A Quote
Know More

LifeSign 14.0

This horoscope software provides detailed horoscope calculations & remedies based on Vedic astrology.

Key Features:

 • Panchanga Predictions
 • Bhava Predictions
 • Dasa/Apahara Predictions
 • Birth Star Predictions & Remedies
 • Remedies for Harmful effects of Dasa
 • Favourable Periods for Career, Marriage, Business & House Construction

English + Malayalam + Tamil + Telugu + Kannada + Hindi + Marathi + Bengali + Sinhala

Get A Quote
Know More

Like us on Facebook

Follow us on Google+

Gayatri Devi Vasudev

gayatridevi

“The digital avatars of Jyotisha powered by Astro-Vision have spread awareness and are ideal to today's fast paced life...”

M V Naranarayanan

narayanan

“I have been using Astro-Vision mobile application for the past two years. It is very simple, useful and accurate...”

Dolly Manghat

DollyManghat

"I am a regular user of your Astro-Vision software ever since you started, because I found it to be the most authentic, dependable..."

Dhaval Trivedi

DollyManghat

"As a fresh user of Astro-Vision software ever since I started, I found it the most authenticate, reliable and ease to handle."

Dr.C.V.B. Subrahmanyam

CVBSubrahmanyam

“In older days, without checking panchangam, people didn't even stepped out of their homes. But in today's world...”

Kanippayyur Namboodiripad

KanippayyurNamboodiripad

“Astro-Vision Futuretech is the number one company providing astrological reports, which are very accurate...”

Our Corporate Clients

View more
Request a call back
callback
Login to Webapp
Login

Recommended for you

astrosuite
AstroSuite

Get the most comprehensive set of Astrology Software Suite covering all branches of Vedic astrology like Horoscope with remedies, Marriage Matching, Gem Recommendation, Panchanga, Muhurtha and many more. Used by astrologers all over the world. An ideal package to start your astrology service right now!

close